ನನ್ನ ಕಥೆ ಸಾಮಾನ್ಯ ಸುದ್ದಿ ಸಿನಿಮಾ ಜಗತ್ತು

ವಿಜ್ಞಾನಿ ಆಗಬೇಕಿದ್ದ ಕಾಶಿನಾಥ್ ನಟ-ನಿರ್ದೇಶಕರಾದ್ರು

ಏನ್ ಸಾರ್, ನಿಮ್ಗೆ ಅರುಳು ಮರುಳಾ? – ಅಂತ ನೇರವಾಗಿ ಕೇಳಿದ್ದೆ! ಬೇರೆ ಯಾರೇ ಆಗಿದ್ದರೆ ನಾಲ್ಕು ತದಕಿಬಿಡುತ್ತಿದ್ದರೋ ಏನೋ? ಆದರೆ ಕಾಶೀನಾಥ್ ಹಾಗೆ ಮಾಡಲಿಲ್ಲ. ಬದಲು ಜೋರಾಗಿ ನಕ್ಕು ಬಿಟ್ಟಿದ್ದರು! ಕಾಶಿನಾಥ್ ಇರುವುದೇ ಹಾಗೆ. ನಗಬೇಕಾದಲ್ಲಿ ಸಿಟ್ಟು ಮಾಡಿಕೊಳ್ಳುತ್ತಾರೆ, ಸಿಟ್ಟು ಮಾಡಿಕೊಳ್ಳಬೇಕಾದಲ್ಲಿ ನಗುತ್ತಾರೆ! ನಾನು ಕೇಳಿದ ಪ್ರಶ್ನೆಯ ಉದ್ದೇಶ ನಿಮಗೆ ಗೊತ್ತಾದರೆ, ನೀವು ಕೂಡ ಕಾಶಿನಾಥ್​ಗೆ ಇದೇ ಪ್ರಶ್ನೆಯನ್ನು ಕೇಳಿರುತ್ತಿದ್ದೀರಿ! ಕಾರಣ; ಅವರು ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮ ಅವರ ಪತ್ರಕ್ಕಾಗಿ ಕಾಯುತ್ತ ಮನೆಯಲ್ಲಿ ಕೂತಿದ್ದರು! […]

ಸಿನಿಮಾ ಜಗತ್ತು

ಮದುವೆಯಾದ ನಂತ್ರ ಮತ್ತೊಬ್ಬರ ಜೊತೆ ಲವ್ ನಲ್ಲಿ ಬಿದ್ದ ಸಮಂತಾ.!

ಟಾಲಿವುಡ್ ನ ಬ್ಯೂಟಿ ಕ್ವೀನ್ ಸಮಂತಾ, ನಟ ನಾಗಚೈತನ್ಯ ಜೊತೆ ಸಪ್ತಪದಿ ತುಳಿದು ಕೆಲವೇ ದಿನಗಳಾಗಿದೆ ಅಷ್ಟೆ. ಒಂದು ತಿಂಗಳ ಹಿಂದೆ ಅದ್ದೂರಿಯಾಗಿ ಮದುವೆ ಮಾಡಿಕೊಂಡ ನಂತರ ಹನಿಮೂನ್ ಮುಗಿಸಿ ಬಂದಿರುವ ಸಮಂತಾ ಹಾಗೂ ನಾಗಚೈತನ್ಯ ರ ಅದ್ಧೂರಿ ಆರತಕ್ಷತೆ ಕೂಡ ಮೊನ್ನೆ ಮೊನ್ನೆಯಷ್ಟೇ ನಡೆದಿದೆ. ಮದುವೆ ಆದ ನಲವತ್ತು ದಿನಗಳಲ್ಲಿ ಸಮಂತಾ ಗೆ ಮತ್ತೊಬ್ಬರ ಮೇಲೆ ಲವ್ ಆಗಿದ್ಯಂತೆ. ಅಯ್ಯೋ ಮದುವೆ ಆಗಿ ಒಂದೇ ತಿಂಗಳಿಗೆ ಮತ್ತೊಂದು ಲವ್ವಾ..? ಅಂತ ಆಶ್ಚರ್ಯ ಪಡಬೇಡಿ. ಮುಂದೆ ಓದಿ…. […]