ಪ್ರಚಲಿತ ವಿದ್ಯಮಾನ

ಆನೇಕಲ್ ಶಶಿ ರವರ ಜನ ಗಣ ಮನ ಚಿತ್ರ

ಆನೇಕಲ್ ನಲ್ಲಿ ಓದಿ ಬೆಳೆದು ಸುಮಾರು 15 ವರ್ಷಗಳಿಂದ ಸಿನಿಮಾ ರಂಗದಲ್ಲಿ ದುಡಿದು ತುOಬ ಕೆಳಮಟ್ಟದಿಂದ ಬಂದಂತಹ ￰ಯುವಕ ಶಶಿ ರವರು ತನ್ನ ಚಿತ್ರ ರಂಗದ ಸಂಪೂರ್ಣ ಅನುಭವವನ್ನು ಜನ ಗಣ ಮನ ಕನ್ನಡ ಚಿತ್ರಕ್ಕೆ ದಾರೆ ಎಳೆದು ಕಡಿಮೆ ಬಜೆಟ್ನಲ್ಲಿ ಕನ್ನಡ ಚಿತ್ರ ನಿರ್ಮಾಣ￰ ಮಾಡಿ ಕನ್ನಡಿಗರ ಮನಗೆದ್ದ ಆನೇಕಲ್ ಶಶಿ ರವರಿಗೆ ಮುಂದಿನ ದಿನಗಳಲ್ಲಿ ಇನ್ನು ದೊಡ್ಡ ಗೆಲುವು ಸಿಗಲಿ ಎಂದು ಹಾರೈಸುತ್ತೇವೆ

ನನ್ನ ಕಥೆ ಸಾಮಾನ್ಯ ಸುದ್ದಿ ಸಿನಿಮಾ ಜಗತ್ತು

ವಿಜ್ಞಾನಿ ಆಗಬೇಕಿದ್ದ ಕಾಶಿನಾಥ್ ನಟ-ನಿರ್ದೇಶಕರಾದ್ರು

ಏನ್ ಸಾರ್, ನಿಮ್ಗೆ ಅರುಳು ಮರುಳಾ? – ಅಂತ ನೇರವಾಗಿ ಕೇಳಿದ್ದೆ! ಬೇರೆ ಯಾರೇ ಆಗಿದ್ದರೆ ನಾಲ್ಕು ತದಕಿಬಿಡುತ್ತಿದ್ದರೋ ಏನೋ? ಆದರೆ ಕಾಶೀನಾಥ್ ಹಾಗೆ ಮಾಡಲಿಲ್ಲ. ಬದಲು ಜೋರಾಗಿ ನಕ್ಕು ಬಿಟ್ಟಿದ್ದರು! ಕಾಶಿನಾಥ್ ಇರುವುದೇ ಹಾಗೆ. ನಗಬೇಕಾದಲ್ಲಿ ಸಿಟ್ಟು ಮಾಡಿಕೊಳ್ಳುತ್ತಾರೆ, ಸಿಟ್ಟು ಮಾಡಿಕೊಳ್ಳಬೇಕಾದಲ್ಲಿ ನಗುತ್ತಾರೆ! ನಾನು ಕೇಳಿದ ಪ್ರಶ್ನೆಯ ಉದ್ದೇಶ ನಿಮಗೆ ಗೊತ್ತಾದರೆ, ನೀವು ಕೂಡ ಕಾಶಿನಾಥ್​ಗೆ ಇದೇ ಪ್ರಶ್ನೆಯನ್ನು ಕೇಳಿರುತ್ತಿದ್ದೀರಿ! ಕಾರಣ; ಅವರು ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮ ಅವರ ಪತ್ರಕ್ಕಾಗಿ ಕಾಯುತ್ತ ಮನೆಯಲ್ಲಿ ಕೂತಿದ್ದರು! […]

ಪ್ರಚಲಿತ ವಿದ್ಯಮಾನ ಸಾಮಾನ್ಯ ಸುದ್ದಿ

ಹಿರಿಯ ನಟ ಹಾಗೂ ನಿರ್ದೇಶಕ ಕಾಶಿನಾಥ್ ಇನ್ನಿಲ್ಲ

ಹೃದಯಾಘಾತದಿಂದ ನಿಧನರಾಗಿದ್ದ ಕನ್ನಡ ಚಿತ್ರರಂಗದ ಹಿರಿಯ ನಟ ಹಾಗೂ ನಿರ್ದೇಶಕ ಕಾಶಿನಾಥ್ ಅವರು ಗುರುವಾರ ಪಂಚಭೂತಗಳಲ್ಲಿ ಲೀನವಾಗಿದ್ದಾರೆ. ಇಂದು ಸಂಜೆ ಚಾಮರಾಜಪೇಟೆ ಹಿಂದೂ ರುದ್ರಭೂಮಿಯಲ್ಲಿ ಮಾಧ್ವ ಬ್ರಾಹ್ಮಣ ಸಂಪ್ರದಾಯದಂತೆ ಅಂತ್ಯಸಂಸ್ಕಾರ ನಡೆಯಿತು, ಕಾಶಿನಾಥ್ ಅವರ ಪುತ್ರ ಅಭಿಮನ್ಯು ಅವರು ಸಂಪ್ರದಾಯದಂತೆ ಅಂತಿಮ ವಿಧಿ, ವಿಧಾನ ನೆರವೇರಿಸಿದ ಬಳಿಕ ಚಿತೆಗೆ ಅಗ್ನಿ ಸ್ಪರ್ಶ ಮಾಡಿದರು. ಅಂತ್ಯಸಂಸ್ಕಾರದಲ್ಲಿ ಕಾಶಿನಾಥ್ ಅವರ ಕುಟುಂಬ ಹಾಗೂ ಸ್ಯಾಂಡಲ್ ವುಡ್ ನ ಹಲವು ನಟರು ಸೇರಿದಂತೆ ಸಾವಿರಾರು ಗಣ್ಯರು ಭಾಗವಹಿಸಿದ್ದರು. ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದ […]

ಸಿನಿಮಾ ಜಗತ್ತು

ಮದುವೆಯಾದ ನಂತ್ರ ಮತ್ತೊಬ್ಬರ ಜೊತೆ ಲವ್ ನಲ್ಲಿ ಬಿದ್ದ ಸಮಂತಾ.!

ಟಾಲಿವುಡ್ ನ ಬ್ಯೂಟಿ ಕ್ವೀನ್ ಸಮಂತಾ, ನಟ ನಾಗಚೈತನ್ಯ ಜೊತೆ ಸಪ್ತಪದಿ ತುಳಿದು ಕೆಲವೇ ದಿನಗಳಾಗಿದೆ ಅಷ್ಟೆ. ಒಂದು ತಿಂಗಳ ಹಿಂದೆ ಅದ್ದೂರಿಯಾಗಿ ಮದುವೆ ಮಾಡಿಕೊಂಡ ನಂತರ ಹನಿಮೂನ್ ಮುಗಿಸಿ ಬಂದಿರುವ ಸಮಂತಾ ಹಾಗೂ ನಾಗಚೈತನ್ಯ ರ ಅದ್ಧೂರಿ ಆರತಕ್ಷತೆ ಕೂಡ ಮೊನ್ನೆ ಮೊನ್ನೆಯಷ್ಟೇ ನಡೆದಿದೆ. ಮದುವೆ ಆದ ನಲವತ್ತು ದಿನಗಳಲ್ಲಿ ಸಮಂತಾ ಗೆ ಮತ್ತೊಬ್ಬರ ಮೇಲೆ ಲವ್ ಆಗಿದ್ಯಂತೆ. ಅಯ್ಯೋ ಮದುವೆ ಆಗಿ ಒಂದೇ ತಿಂಗಳಿಗೆ ಮತ್ತೊಂದು ಲವ್ವಾ..? ಅಂತ ಆಶ್ಚರ್ಯ ಪಡಬೇಡಿ. ಮುಂದೆ ಓದಿ…. […]

ಪ್ರಚಲಿತ ವಿದ್ಯಮಾನ

ಡಾ.ವಿಷ್ಣುವರ್ಧನ್ ಪರ ನಿಂತ ರಾಕಿಂಗ್ ಸ್ಟಾರ್ ಯಶ್

‘ರಾಕಿಂಗ್ ಸ್ಟಾರ್’ ಯಶ್… ಸದ್ಯ ಕನ್ನಡ ಸಿನಿಮಾ ರಂಗದಲ್ಲಿ ಟಾಪ್ ನಟರ ಲಿಸ್ಟ್ ನಲ್ಲಿರುವ ಕಲಾವಿದ. ಯುವ ಕಲಾವಿದರಿಗೆ ಸಾಥ್ ನೀಡುತ್ತಾ ವಿಭಿನ್ನ ಸಿನಿಮಾಗಳಿಗೆ ಹಾಗೂ ಹೊಸ ಪ್ರತಿಭೆಗಳಿಗೆ ಸಹಾಯ ಮಾಡುತ್ತಾ ಬೆಳೆಯುತ್ತಿರುವ ನಟ. ಚಿತ್ರರಂಗದಲ್ಲಿ ಮಾತ್ರವಲ್ಲದೆ ನಾಡಿನ ರೈತರಿಗೆ ಹಾಗೂ ಪರಿಸರಕ್ಕೆ ತಮ್ಮದೆ ಆದ ಕೊಡುಗೆ ನೀಡುತ್ತಿರುವ ಯಶ್, ವಿಷ್ಣುವರ್ಧನ್ ರ ಸ್ಮಾರಕ ವಿಚಾರವಾಗಿ ಮಾತನಾಡಿದ್ದಾರೆ. ‘ರಾಮಾಚಾರಿ’ ಸಿನಿಮಾದಲ್ಲಿ ವಿಷ್ಣುದಾದರ ಅಭಿಮಾನಿಯಾಗಿದ್ದ ‘ರಾಕಿಂಗ್ ಸ್ಟಾರ್’ ಇಂದು ಸ್ಟೇಜ್ ಮೇಲೆ ನಿಂತು ‘ಸಾಹಸ ಸಿಂಹ’ನಿಗೆ ಸಿಗಬೇಕಾದ ಗೌರವ […]

ಆನೇಕಲ್ ಸುದ್ದಿ

ಕಡಲೆಕಾಯಿ ಪರಿಷೆ, ಬನ್ನಿ ಶೇಂಗಾ ತಿನ್ನಿ!

ಐತಿಹಾಸಿಕ ಬೆಂಗಳೂರಿನ ಕಡಲೆಕಾಯಿ ಪರಿಷೆಗೆ ಬಸವನಗುಡಿ ಸಿದ್ಧವಾಗಿದೆ. ಸೋಮವಾರ ಕಡಲೆಕಾಯಿ ಪರಿಷೆಗೆ ಸಾಂಕೇತಿಕವಾಗಿ ಚಾಲನೆ ಸಿಗಲಿದೆ. ವರ್ಷಕ್ಕೊಮ್ಮೆ ಬೆಂಗಳೂರಿಗರನ್ನು ಒಂದೆಡೆ ಸೇರಿಸುವ ಹಬ್ಬವಿದಾಗಿದೆ. ಒಂದು ಊರು, ಆ ಊರಿಗೊಂದು ದೇವ್ರು, ಆ ದೇವರಿಗೊಂದು ಉತ್ಸವ, ಅದಕ್ಕೊಂದು ಜಾತ್ರೆ ಪ್ರತಿ ವರ್ಷ ಕಾರ್ತೀಕ ಮಾಸದ ಕೊನೆಯ ಸೋಮವಾರ ಕಡಲೆಕಾಯಿ ಪರಿಷೆಗೆ ಚಾಲನೆ ಸಿಗುತ್ತದೆ. ಪಾರಂಪರಿಕ ಸೊಗಡಿನೊಂದಿಗೆ ಪರಿಷೆ ನಡೆಯುತ್ತದೆ. ಲಕ್ಷಾಂಕತರ ಜನರು ಪರಿಷೆಯಲ್ಲಿ ಪಾಲ್ಗೊಳ್ಳುತ್ತಾರೆ. ಬಸವನಗುಡಿಯಲ್ಲಿರುವ ದೇವಾಲಯದಲ್ಲಿ ಬೃಹತ್ ನಂದಿ ವಿಗ್ರಹಕ್ಕೆ ಕಡಲೆಕಾಯಿ ಅಭಿಷೇಕ ಮಾಡುಲಾಗುತ್ತದೆ. ನಂತರ ಭಕ್ತರಿಗೆ […]

ಪ್ರಚಲಿತ ವಿದ್ಯಮಾನ

ಶಾಲೆಗಳಲ್ಲಿ ವ್ಯಸನಮುಕ್ತ ಜೀವನ ಪಾಠ

ವಿಜಯಪುರ: ಮದ್ಯಪಾನ ಸೇರಿದಂತೆ ಎಲ್ಲ ರೀತಿಯ ವ್ಯಸನಗಳಿಂದ ಜನರನ್ನು ಮುಕ್ತಗೊಳಿಸಲು ಶಾಲೆಗಳಲ್ಲಿ ಮದ್ಯಪಾನ ಸೇರಿದಂತೆ ಇತರೆ ಮಾದಕ ವಸ್ತುಗಳಿಂದ ಆಗುವ ದುಷ್ಪರಿಣಾಮಗಳ ಕುರಿತು ಮನವರಿಕೆ ಮಾಡಿಕೊಡುವ ಕೆಲಸ ಆಗಬೇಕು ಎಂದು ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷ ಎಚ್‌.ಸಿ. ರುದ್ರಪ್ಪ ಅಧಿಕಾರಿಗಳಿಗೆ ಸೂಚಿಸಿದರು. ಶನಿವಾರ ನಗರದಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ತಮ್ಮ ಅಧ್ಯಕ್ಷತೆಯಲ್ಲಿ ಜರುಗಿದ ಜಿಲ್ಲೆಯ ವಿವಿಧ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಅವರು ಈ ಸೂಚನೆ ನೀಡಿದರು. ಮದ್ಯಪಾನ ಹಾಗೂ ಮಾದಕ ವಸ್ತುಗಳಿಂದಾಗುವ ದುಷ್ಪರಿಣಾಮಗಳ ಕುರಿತು ರಾಜ್ಯದ 30 ಜಿಲ್ಲೆಗಳ ಅಂಗನವಾಡಿ, […]

ಪ್ರಚಲಿತ ವಿದ್ಯಮಾನ

ಭಾರತದ ಮಾನುಷಿ ಚಿಲ್ಲರ್‌ ವಿಶ್ವ ಸುಂದರಿ

ಚೀನದಲ್ಲಿ ನಡೆದ ವಿಶ್ವಸುಂದರಿ ಸ್ಪರ್ಧೆಯಲ್ಲಿ ಭಾರತದ ಮಾನುಷಿ ಚಿಲ್ಲರ್‌ ವಿಶ್ವಸುಂದರಿ ಪಟ್ಟವನ್ನು ಮುಡಿಗೇರಿಸಿಕೊಂಡಿದ್ದಾಳೆ. ಇದ ರೊಂದಿಗೆ ಭಾರತದ ಐವರು ವಿಶ್ವ ಸುಂದರಿ ಪಟ್ಟಕ್ಕೇರಿದ ಹೆಗ್ಗಳಿಕೆ ಪಡೆದಂತಾಗಿದೆ. 17 ವರ್ಷಗಳ ಹಿಂದೆ 2000ನೇ ಇಸ್ವಿಯಲ್ಲಿ ಪ್ರಿಯಾಂಕಾ ಛೋಪ್ರಾ ವಿಶ್ವಸುಂದರಿ ಕಿರೀಟ ಮುಡಿಗೇರಿಸಿಕೊಂಡಿದ್ದರು. 20 ವರ್ಷದ ಮಾನುಷಿ ಹರ್ಯಾಣ ಮೂಲ ದವರಾಗಿದ್ದು, ವೈದ್ಯಕೀಯ ವ್ಯಾಸಂಗ ಮಾಡುತ್ತಿದ್ದಾರೆ. ಈಕೆಯ ಪೋಷಕರೂ ವೈದ್ಯರು. ಮಾನುಷಿ ಕೂಚಿಪುಡಿ ನೃತ್ಯ ಪರಿಣಿತೆ. ಅಷ್ಟೇ ಅಲ್ಲ, ಸಮಾಜ ಸೇವೆಯಲ್ಲೂ ತೊಡಗಿಸಿಕೊಂಡಿದ್ದು, ಪ್ರಾಜೆಕ್ಟ್ ಶಕ್ತಿ ಎಂಬ ಕಾರ್ಯಕ್ರಮದ ಅಡಿಯಲ್ಲಿ […]

ಪ್ರಚಲಿತ ವಿದ್ಯಮಾನ

ಟ್ರಂಪ್‌-ಮೆಲಾನಿಯಾ ಮದುವೆ ಕೇಕ್‌ ಹರಾಜಿಗೆ

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮತ್ತು ಮೆಲಾನಿಯಾ ಟ್ರಂಪ್‌ 2005ರಲ್ಲಿ ಮದುವೆಯಾದರು.ಜೋಡಿ ಕುರಿತು ಆಗಾಗ ಚರ್ಚೆಗಳು ಏಳುತ್ತವೆ. ಈಗ ಇವರ ಮದುವೆಯ ನೆನೆಪಿನ ಕೇಕನ್ನು ಹರಾಜಿಗೆ ಇಡಲಾಗಿದೆ. 1,250 (81,000 ರೂ.) ಡಾಲರ್‌ಗೆ ಸದ್ಯದ ಬಿಡ್‌ ನಿಂತಿದೆ. ಈ ಕೇಕ್‌ 1,000 ಡಾಲರ್‌ನಿಂದ 2,000 ಮೊತ್ತದವರೆಗೆ ಹರಾಜಾಗುವ ಅಂದಾಜು ಮಾಡಿದ್ದಾರೆ. ಹರಾಜುದಾರರಾದ ಲಾಸ್‌ ಏಂಜಲೀಸ್‌ನ ಜ್ಯೂಲಿಯನ್ಸ್‌ ಆಕ್ಷನ್‌ ಹೌಸ್‌. ಟ್ರಂಪ್‌ ಮತ್ತು ಮಲಾನಿಯಾ ಮದುವೆಯಲ್ಲಿ ಹಲವಾರು ಬೆಲೆಬಾಳುವ ಕೇಕುಗಳನ್ನು ಪ್ರದರ್ಶನಕ್ಕಿರಿಸಲಾಗಿತ್ತು. ಈಗ ಹರಾಜಿಗಿಸಿರುವ ಕೇಕ್‌ ಬೆಲೆ 50,000(32.47 […]