ಆನೇಕಲ್ ಸುದ್ದಿ ಪ್ರಚಲಿತ ವಿದ್ಯಮಾನ

ಮತ ಜಾಗೃತ ಅಭಿಯಾನ ಹಾಗು ನೀರಿನ ಮಿತ ಬಳಕೆ ಬಗ್ಗೆ ಜಾಗೃತಿ ಅಭಿಯಾನ

ಜಯಕರ್ನಾಟಕ ಆನೇಕಲ್ ತಾಲ್ಲೂಕು ಯೂತ್ ಅಧ್ಯಕ್ಷರಾದ ಸುರೇಶ್ ಬಾಬು ರವರ ನೇತೃತ್ವದಲ್ಲಿ ಸಂಘಟನೆ ಬಲಬಡಿಸುವುದು ಮತ್ತು ಹೊಸ ಕಾರ್ಯಕರ್ತರ ಸೇರ್ಪಡೆ ಹಾಗು ಆನೇಕಲ್ ತಾಲ್ಲೂಕಿನಾದ್ಯಂತ 1000 ಬೈಕ್ ರಾಲಿ ಯನ್ನು ಮತ ಜಾಗೃತ ಅಭಿಯಾನ ಹಾಗು ನೀರಿನ ಮಿತ ಬಳಕೆ ಬಗ್ಗೆ ಜಾಗೃತಿ ಅಭಿಯಾನ


ವನ್ನು ಮಾಡುವ ಉದ್ದೇಶದಿಂದ ಇಂದು ಪೂರ್ವಭಾವಿ ಸಭೆಯನ್ನು ಆನೇಕಲ್ ಟೌನ್ ನ ಬಸವೇಶ್ವರ ಸಮುದಾಯ ಭವನದಲ್ಲಿ ಆಯೋಜಿಸಲಾಗಿತ್ತು

ಭಾಗವಹಿಸಿದವರು
ತಾಲ್ಲೂಕು ಯೂತ್ ಉಪಾಧಯಾಕ್ಷರು ರಮೇಶ್ , ಸುನೀಲ್, ಪ್ರಧಾನ ಕಾರ್ಯದರ್ಶಿ ಮಂಜುನಾಥ್ , ಹ್ಯೂಮನ್ ರೈಡ್ಸ್ ರಾಜ್ಯ ಉಪಾಧ್ಯಕ್ಷರಾದ ಮುರುಳಿ.
ಮತ್ತು ವೆಂಕಟೇಶ್ , ಜಗದೀಶ್, ಲಕ್ಷ್ಮೀಪತಿ ,ಶಿವೂ ,ಪುರುಶೋಥಮ್ , ಅತ್ತಿಬೆಲೆ ಕಾರ್ತಿಕ್ ಇತರರು .

Leave a Reply

Your email address will not be published. Required fields are marked *